ಶುಕ್ರವಾರ, ಏಪ್ರಿಲ್ 11, 2008

ರಸ್ತೆಯಲ್ಲಿ

ಬಿರಬಿರನೆ ನಡೆಯುತ್ತಿದ್ದ ನನಗೆ
ಅವನು ಹಿಂದೆಬರುತ್ತಿದ್ದುದು ತಿಳಿದು
ಕಾಲೆಳೆಯಿತು......

ನನ್ನ ಕಂಡೋ ಏನೋ ಅವಗೆ
ಕಣ್ಣು ನೆಟ್ಟು, ರಭಸ ಇಳಿದು,
ನಿಧಾನ ನಡೆಯಿತು......

ಇಬ್ಬರೂ ಒಟ್ಟಿಗೆ ಹೊರಟೆವು
ದಾರಿ ಸಾಗಿತು
ಗುರಿತಲುಪಿತು
ಆದರೆ, ವಿಪರ್ಯಾಸ
ಆಟೋದಿಂದ ಇಳಿವಾಗ ಚಿಲ್ಲರೆಗಾಗಿ
ಜಗಳವಾಡಬೇಕಾಯಿತು!!!!!!

[:)]

12 ಕಾಮೆಂಟ್‌ಗಳು:

  1. ಹಾ ಹಾ ಹಾ ... ಕವನ ಬಹಳ ಚೆನ್ನಾಗಿದೆ ಮನ ಮುದಗೊಂಡಿತು

    ಪ್ರತ್ಯುತ್ತರಅಳಿಸಿ
  2. ನಿದ್ರೆ ಬರದೇ ಅ೦ತರಪಿಶಾಚಿ ತರಹ ಬೆಳಗ್ಗೆ ೪.೦೦ ಗ೦ಟೆಗೆ ಎದ್ದು ಬ್ಲಾಗ್ಸ್ ಓದುತ್ತಿದ್ದೇನೆ. ನಿಮ್ಮಈ ಕವನ ಮುಗುಳ್ನಗು ಮೂಡಿಸಿತು.
    ಥ್ಯಾ೦ಕ್ಸ್ ನಗು ಮೂಡಿಸಿದ್ದಕ್ಕೆ.

    ಪ್ರತ್ಯುತ್ತರಅಳಿಸಿ
  3. ಹಹ... ನಿದ್ರೆ ಯಾಕೆ ಬರಲಿಲ್ಲ? ಅಂದಹಾಗೆ ನೀವು ಓರ್ಕುಟ್ ನಲ್ಲಿ ಇದ್ದೀರ?

    ಪ್ರತ್ಯುತ್ತರಅಳಿಸಿ
  4. ಆಟೋದವನು ಜಗಳಕ್ಕೆ ಬರಲಿಲ್ಲವೇ?? !
    ತುಂಬಾ ಚನ್ನಾಗಿ ಬರೆದಿದ್ದೀರಿ..

    ಪ್ರತ್ಯುತ್ತರಅಳಿಸಿ
  5. ನೀವು ಆಟೊದಲ್ಲಿ ಹೋಗಬಾರದಿತ್ತು. ಛೇ !
    [ನಿಜ್ಜಾ ಅನುಭವಾನಾ?!!]

    ಶಿವು.ಕೆ

    ನನ್ನ ಬ್ಲಾಗಿನಲ್ಲಿ ಮಲ್ಲೇಶ್ವರಂ ರೈಲ್ವೇ ನಿಲ್ದಾಣ ಓದಿ ಇಂತ ಝಲಕ್ ಇನ್ನು ಸಿಗಬಹುದು.

    ಪ್ರತ್ಯುತ್ತರಅಳಿಸಿ
  6. ನಿಜ ಅನುಭವ ಅಲ್ಲ ಶಿವು ಅವರೆ, ಅಪ್ಪಿನಲ್ಲಿ ನಡೆದು ಹೋಗುತ್ತಿದ್ದಾಗ ಯಾವುದೋ ಒಂದು ಆಟೋ ಹಿಂದೆ ನಿಧಾನಕ್ಕೆ ಬಂದ ಹಾಗಾಯಿತು ಅಷ್ಟೆ.

    ಪ್ರತ್ಯುತ್ತರಅಳಿಸಿ
  7. ಸಕತ್ ಲವ್ ಇಸ್ಟೋರಿ ಅಂದುಕೊಂಡು ಹಂಗೆ ಓದ್ಕೋತ ಹೋದೆ..ಆದರೆ ಕೊನೇ ಪ್ಯಾರದಲ್ಲಿ ನಿರಾಸೆ ಮಾಡಿಬಿಟ್ರಿ..ಆದರೇ ತುಂಬಾ ನಕ್ಕುಬಿಟ್ಟೆ..ಸೊಗಸಾಗಿದೆ ಕವನ..ಅಂದ ಹಾಗೆ ನೀವು ಆಂದ ಹಾಗೆ ನಿಮಗೆ ಆಟೋರಾಣಿ ಅಂತ ಯಾಕೆ ಹೆಸರಿಟ್ಟುಕೊಂಡಿರಿ? ಶಂಕರ್ ನಾಗ್ ಅಭಿಮಾನಿ ಶಂಕರ್ ನಾಗಿ ನ ನೀವು?

    ನಮ್ಮ ನವಿಲುಗರಿ ಮನೆ ಕಡೆ ಅವಗವಾಗ ಬಂದು ಹೋಗ್ತಿರಿ:)

    www.navilagari.wordpress.com

    ಪ್ರತ್ಯುತ್ತರಅಳಿಸಿ
  8. ಆಟೋರಾಣಿ ನನ್ನ ಸ್ನೇಹಿತರು ಇಟ್ಟ ಹೆಸರು, ಇಂತ ಪ್ರಸಂಗಗಳಿಂದ ಪ್ರೇರಿತರಾಗಿ!

    ಪ್ರತ್ಯುತ್ತರಅಳಿಸಿ
  9. ಆತ್ಮೀಯ ಕನ್ನಡ ಮಿತ್ರರೇ,

    ನಿಮ್ಮ ಬರವಣಿಗೆ ಬಹಳ ಸುಂದರವಾಗಿದೆ.

    ಕನ್ನಡ ಮನರಂಜನಾ ಲೋಕದಲ್ಲಿ ತನ್ನದೇ ಆದ ಛಾಪಿನಿಂದ, "ಕನ್ನಡಹನಿಗಳು.ಕಾಂ" ಅನೇಕ ಕನ್ನಡಿಗರ ಹೃದಯಗಳನ್ನು ಬೆಸೆಯುತ್ತಿದೆ. ಪ್ರತಿ ದಿನವೂ 5 ಸಾವಿರಕ್ಕೂ ಮಿಗಿಲಾಗಿ, ಕನ್ನಡಕ್ಕೆ ಸಂಬಂಧ ಪಟ್ಟ ಅನೇಕ ವಿಷಯಗಳನ್ನೊಳಗೊಂಡ ಪುಟಗಳನ್ನು ಪ್ರದರ್ಶಿಸುತ್ತ ಬಂದಿದೆ. ತನ್ನ ನವ ನವೀನ ವಿನ್ಯಾಸದೊಂದಿಗೆ, "ಕನ್ನಡಹನಿಗಳು.ಕಾಂ", ಕರ್ನಾಟಕದ ಹಾಗೂ ವಿಶ್ವದೆಲ್ಲೆಡೆಯ ಕನ್ನಡಿಗರ ಮನೆ-ಮನಗಳನ್ನು ತಲುಪುತ್ತಿದೆ.

    ನೀವೂ ಈ ಒಂದು ಪ್ರಯತ್ನವನ್ನು ಪ್ರೋತ್ಸಾಹಿಸುತ್ತೇರೆಂದು ನಂಬಿರುತ್ತೇನೆ.

    ನಿಮ್ಮ ಕವನ, ಹನಿಗವನ, ಹಾಸ್ಯ ಇನ್ನೂ ಮುಂತಾದುವುಗಳು ಇದ್ದರೆ ನಮ್ಮಲ್ಲಿ ಪ್ರಕಟಿಸಿ., ಇನ್ನೂ ಹೆಚ್ಚಿನ ಕನ್ನಡ ಸ್ನೇಹಿತರಿಗೆ ತಲುಪಲು ಸಹಾಯ ಮಾಡಿ.

    ಈ ಕೆಳಗಿನ ಕೊಂಡಿಯಲ್ಲಿ ನಿಮ್ಮ ಬರಹಗಳನ್ನು ಸೇರಿಸಬಹುದು.

    Submit

    ನಿಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ?

    ನೀವು ಈ ಕೆಳಗಿನ ಲಿಂಕ್‍ನಿಂದ ಕೋಡ್‍ನ್ನು ತೆಗೆದುಕೊಳ್ಳಬಹುದು.

    KannadaHanigalu-Linkus

    ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

    ಧನ್ಯವಾದಗಳೊಂದಿಗೆ.....
    ಕನ್ನಡ ಹನಿಗಳ ಬಳಗ
    KannadaHanigalu

    ಪ್ರತ್ಯುತ್ತರಅಳಿಸಿ