ಓವುದುದು ಹೇಗೆ? ಯಾತ್ತಾದವರು ಯೋದ್ದೀಸಿಚಿರ? ಇಲ್ಲಿ ಕೈಗಿತಪ್ಪಾದೆ ಎಂದು ಖಂಡಿತ ಭಾಸಬೇವಿಡಿ. ಮುಂದೆ ಓದದಿರೆ ಸಯಾರಿಗಿ ತಿಯುತ್ತಳಿದೆ!
ಬ್ರಿನ್ನಿಟನ್ನ ಯೂಯೊಂವನಿದಟಿರ್ಸಿರ ಸಂಯಿಂಧಶೋನೆದ ಈ ವಿಷಯ ಬೆಕಿಳಗೆ ಬಂದಿದೆ. ಒಂದು ಪದದಲ್ಲಿ ಅರಗಳಕ್ಷನ್ನು ಯಾವ ರೀಯತಿಲ್ಲಿ ಜೋದ್ದಾಸಿಡಿರೆ ಎಂಬುದು ಮುವಖ್ಯಲ್ಲ. ಮೊಲಿದನ - ಕೊನೆಯ ಅಗರಕ್ಷಳು ಸ್ವಲ್ಲಿದಸ್ಥಾದ್ದನರೆ ಸರಿ. ಮದಲ್ಲಿಧ್ಯನ ಅರಗಕ್ಷಳು ಚೆಲ್ಲಿದಲ್ಲಾಯಾಪಿರೂ ಚಿಂಯಿತೆಲ್ಲ. ಯಾದಕೆಂರೆ ಓವಾದುಗ ಒಂದು ಪವದನ್ನು ಇಯಾಡಿಗಿ ಓವೆದುತ್ತೇಯೆ ಹೊರತು ಅರಕ್ಷದ ನಂತರ ಅರವಕ್ಷಲ್ಲ.
ಇಂಗ್ಲೀಷಿನ ಮೂಲ ಇಲ್ಲಿದೆ:
This is quite amazing! really.
Aoccdrnig to a rscheearch at an Elingsh uinervtisy, it deosn't mttaer in waht oredr the ltteers in a wrod are, the olny iprmoetnt tihng is taht frist and lsat ltteer is at the rghit pclae. The rset can be a toatl mses and you can sitll raed it wouthit porbelm. Tihs is bcuseae we do not raed ervey lteter by itslef but the wrod as a wlohe.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
6 ತಿಂಗಳುಗಳ ಹಿಂದೆ
hey!!!!! amazing!!sakkathagide...olle magic thara ansthu!
ಪ್ರತ್ಯುತ್ತರಅಳಿಸಿfirst yello keyboard mele kai saryag itkondilla adakke mistakes maadidya ankonde..!
but a wonderful fact!
ನೀನು ಬರೆದ ಬರಹ ಓದಿದೆ. ಆಶ್ಚರ್ಯ ಏನು ಗೊತ್ತೆ. ಇಂಗ್ಲೀಷಿನ ಪದಗಳು ಸಲೀಸಾಗಿ ಓದಿಸಿಕೊಂಡುಹೋದವು. ಆದರೆ ಕನ್ನಡ ಅಕ್ಷರಗಳು ಹಾಗಲ್ಲ. ಬಹುಶಃ ಇಂಗ್ಲೀಷಿನಂತಹ ಭಾಷೆಯಲ್ಲಿ - ಹ್ರಸ್ವ ಮತ್ತು ಧೀರ್ಘಗಳೆರಡಕ್ಕೂ ಒಂದೇ ಸ್ವರ ಬಳಸುವ ಭಾಷೆಯಲ್ಲಿ- spelling ಹೆಚ್ಚು ಕಡಿಮೆಯಾಗಿದ್ದರೂ ಓದಬಹುದು. ಇಂಗ್ಲೀಷಿನಲ್ಲಿ ಎಲ್ಲ ಅಕ್ಷರಗಳೂ ಬಿಡಿ ಬಿಡಿಯಾಗಿವೆ.
ಪ್ರತ್ಯುತ್ತರಅಳಿಸಿಕನ್ನಡದಂತಹ ಭಾಷೆ- ವ್ಯಂಜನ ಮತ್ತು ಸ್ವರವನ್ನು ಸೇರಿಸಿ ಬರೆಯುವಂತಹ ಭಾಷೆಗಳಿಗೆ ಇದು ಅನ್ವಯವಾಗಲ್ಲ ಎನಿಸುತ್ತದೆ.
ಹೌದು ನನಗೂ ಇದೇ ಅನುಮಾನ ಇತ್ತು. ಕನ್ನಡದಲ್ಲಿ ಬದಲಾವಣೆಯನ್ನು ಎರಡು ರೀತಿ ಮಾಡಬಹುದು - ಸರಿಯಾಗಿ ಎಂಬುದನ್ನು ’ಸಯಾರಿಗಿ’ಅಥವಾ ’ಸಯಿರಾಗಿ’ ಎರಡೂ ರೀತಿಯೂ ಅದಲು ಬದಲು ಮಾಡಬಹುದು.
ಪ್ರತ್ಯುತ್ತರಅಳಿಸಿಇದು ನಮ್ಮ ಭಾಷೆಗಳಿಗೆ ಹೊಂದುವುದಿಲ್ಲ ಎಂದೇ ಅನ್ನಿಸುತ್ತದೆ. ಟ್ರೈ ಮಾಡುವ ಎಂದು ನೋಡಿದೆ. ಅನುಮಾನ ನಿಜವಾಯಿತು!
nanageno haaganisallila kanri...
ಪ್ರತ್ಯುತ್ತರಅಳಿಸಿkannadavoo salisaagi Odisikondu hoyithu...
Hindomme nanange idu mail moolaka bandiththu... adu englishinalli...
nimma kannada anuvaada odi chennaage maadiddaaralla anisithu...
ಥ್ಯಾಂಕ್ಯೂ ಸುಧೇಶ್, ನನ್ನ ಅನುವಾದ ಚೆನ್ನಾಗಿದೆ ಅಂದದ್ದಕ್ಕೆ.
ಪ್ರತ್ಯುತ್ತರಅಳಿಸಿಅದನ್ನು ಇಂಗ್ಲೀಷಿನಲ್ಲಿ ಓದಿದಾಗಿನಿಂದ ಬರೆಯುವ ಅನ್ನಿಸುತ್ತಿತ್ತು. ಜೊತೆಗೆ ಅನುಮಾನ ಬೇರೆ ಇತ್ತು! ಅಂತೂ ಬರೆದೆ.
@ geetha...
ಪ್ರತ್ಯುತ್ತರಅಳಿಸಿmaretu bittidde thanks helbeka?
;)
yenu beda :X
ಪ್ರತ್ಯುತ್ತರಅಳಿಸಿqutie azamnig!!!
ಪ್ರತ್ಯುತ್ತರಅಳಿಸಿtaht's tuer!
ಪ್ರತ್ಯುತ್ತರಅಳಿಸಿGuess you could read only this part on my blog :))))))))))
Just kidding...
But, I am good only at this language :(
ತುಂಭಾ ಚೆನ್ನಾಗಿ ಬರದ್ದಿದಿರಾ ಕಣ್ಣ್ರಿ !
ಪ್ರತ್ಯುತ್ತರಅಳಿಸಿಅಬಿನಂದನೆಗಳು
go aehd
kanasu
@ ಕನಸು,
ಪ್ರತ್ಯುತ್ತರಅಳಿಸಿಥ್ಯಾಂಕ್ಸ್, ನನ್ನ ಬ್ಲಾಗಿಗೆ ಬಂದದ್ದಕ್ಕೆ ಮತ್ತು ಕಾಮೆಂಟಿಗೆ.
ನಿಮ್ಮ ಬ್ಲಾಗಿಗೂ ಬೇಗನೆ ಬರುತ್ತೇನೆ. :)
ಮುತ್ತುಮಣಿ ಅವರೆ,
ಪ್ರತ್ಯುತ್ತರಅಳಿಸಿನಿಜವಾಗಿಯೂ ನನ್ನ ಚಕಿತರಾಗಿಸಿದ್ದೀರಾ ನೀವು. ನಿಮ್ಮ ಕನ್ನಡ ಬರಹದಲ್ಲಿ ಮೊದಲು ಅಂತಹ ದೊಡ್ಡ ತಪ್ಪುಗಳಾವವೂ ಮೇಲ್ನೋಟಕ್ಕೆ (ಒಂದೆರಡು ಬಿಟ್ಟು) ಕಾಣಲಿಲ್ಲ. ನಂತರ ಪುನಃ ನೋಡಿದಾಗ ತಿಳಿಯಿತು.. ಸರಗವಾಗಿ ಓದಿಸಕೊಂಡಿತು :)
ಇನ್ನು ಮುಂದೆ ಟೈಪ್ ಮಾಡುವಾಗ ಎಲ್ಲಾದರೂ ಕಣ್ತಪ್ಪಿನಿಂದ ತಪ್ಪಾದರೆ ಇಂತಹ ಸಬೂಬುಗಳನ್ನು ಕೊಡಬಹುದೇನೋ..?! :) :)
ಹ್ಹ ಹ್ಹ ಒಳ್ಳೇ ಐಡಿಯಾ....
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಮುನ೦ದಿ ಬಹರ ಯಾವಾಗ ಬತ್ತರುದೆ ಅ೦ತ ಹೇತ್ತೀಳುರ?
ಪ್ರತ್ಯುತ್ತರಅಳಿಸಿಇನ್ನು ಮುಂದೆ ಬಾಯಲ್ಲಿ ಮಾತನಾಡುವಾಗಲೂ ಇದನ್ನೇ ಅನುಸರಿಸಿ ಬಿಡುತ್ತೇವೇನೋ?! :)
ಪ್ರತ್ಯುತ್ತರಅಳಿಸಿಬರಹ ರೆಡಿ ಆಗ್ತಿದೆ, ಆದರೆ ಪೋಸ್ಟ್ ಮಾಡುವಷ್ಟು ಸಮಾಧಾನಕರವಾಗಿ ಬರುತ್ತಿಲ್ಲ ... ಇಷ್ಟರಲ್ಲೇ ಹಾಕುತ್ತೇನೆ.
@ ಚಂದ್ರಕಾಂತ,
ಪ್ರತ್ಯುತ್ತರಅಳಿಸಿನನ್ನ ಬ್ಲಾಗಿನಲ್ಲಿ ಬದಲಾವಣೆ ಮಾಡಿದ್ದೇನೆ. ನೋಡಿ.
ನಿನ್ನ ಬ್ಲಾಗ್ ನ ಬದಲಾವಣೆ ನೋಡಿದೆ ! ಏನೆಂದು ಹೇಳಲಿ ?
ಪ್ರತ್ಯುತ್ತರಅಳಿಸಿಯಾವಾಗಲೂ ಹೊಸತನ್ನು ಕಾಣುವುದರಲ್ಲಿ ನೀನು ಮೊದಲಿಗಳು.
ಈಗಿರುವ ಕಾಮೆಂಟ್ ಪುಟ ತುಂಬಾ ಹಿತವಾಗಿದೆ. ಪಕ್ಕದಲ್ಲಿಯೇ ಬ್ಲಾಗ್ ಲಿಸ್ಟ್ ಸಹ ಇದೆ. ಇನ್ನು ನಮ್ಮ ಬ್ಲಾಗ್ ಲಿಸ್ಟ್ನಲ್ಲಿ ನಿನ್ನ ಬರವಣಿಗೆ ಕಾಣುವ ಹಾಗೆ ಆ ದಿಗ್ಬಂಧನವನ್ನು ಬಿಡಿಸು :))
ಏನ್ ಮುತ್ತಕ್ಕ... ’ಬರೆಯೊ ಆಸೆ’ ಅ೦ತ ಬೋರ್ಡ್ ಹಾಕ್ಕೊಂಡು ಬರಿ ಅಲ್ಲಿ-ಇಲ್ಲಿ - ವೆಬ್ ಪೇಜಲ್ಲಿ ಸಿಕ್ಕಿದ್ರ ತರ್ಜುಮೆ , ಹಳೇ ಕಾಲ್ದಲ್ಲಿ ಬರ್ದಿದ್ದು , ಕಾಮೆಂಟುಗಳು ಇವೆ ಹಾಕ್ಕೊ೦ಡ್ರೆ ಹೇಗೆ?
ಪ್ರತ್ಯುತ್ತರಅಳಿಸಿಏನಾದ್ರು ಹೊಸಾದ್ ಬರಿಬಾರ್ದೆ... ;)
bariyona saraswathi krupakataksha 'english'inavara mele jaasti aagtide, kannadada kade tirugali....
ಪ್ರತ್ಯುತ್ತರಅಳಿಸಿ:D :D :D :D
ತಿರುಗಿದೆ.......ಬೇಗ್ ಬೇಗಾ ಬರ್ದುಬಿಡು........
ಪ್ರತ್ಯುತ್ತರಅಳಿಸಿಹಹ...ಹಹ
ಅಂತೂ ದಿಗ್ಬಂಧನ ಬಿಡಿಸಿದ್ದಕ್ಕೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿಮುತ್ತು ಮಣಿ...
ಪ್ರತ್ಯುತ್ತರಅಳಿಸಿಗೀತಾರವರ ಬ್ಲೋಗಿನಿಂದ ಇಲ್ಲಿಗೆ ಬಂದೆ..
ನಾನು ಸರಿಯಾಗಿ ಓದಿದೆ..
ಚೆನಾಗಿದೆ...
ನಿಮ್ಮ ಮುಂದಿನ ಬರಹದ ನೀರಿಕ್ಷೆಯಲ್ಲಿರುವೆ...
ವಂದನೆಗಳು...
...
...
ಥ್ಯಾಂಕ್ಯೂ ಪ್ರಕಾಶ್ ಅವರೆ,
ಪ್ರತ್ಯುತ್ತರಅಳಿಸಿನನ್ನ ಬ್ಲಾಗಿಗೆ ಬಂದಿದ್ದಕ್ಕೆ. ಹೀಗೆ ಬರುತ್ತಿರಿ. :)