ಸಾಲು ದೀಪಗಳ ಹಚ್ಚುತಿದೆ
ಕಾಣದ ಸುಂದರ ಕೈಯೊಂದು
ರಂಗವಲ್ಲಿಯ ಚುಕ್ಕೆಗಳನಿಡುತಿದೆ;
ತನ್ನ ಚಂಚಲ ನಡಿಗೆಯ
ಹೆಜ್ಜೆಹೆಜ್ಜೆಯನು ಮೂಡಿಸುತಿದೆ
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
6 ತಿಂಗಳುಗಳ ಹಿಂದೆ
yako athrupthi aaythu.. munduvaresree...
ಪ್ರತ್ಯುತ್ತರಅಳಿಸಿಕವನ ಅಪೂರ್ಣವಾದಂತೆ ಭಾಸವಾಗುತ್ತಿದೆ. ಇದನ್ನು ವೃದ್ಧಿಸಬೇಕು.
ಪ್ರತ್ಯುತ್ತರಅಳಿಸಿhmmm good:)
ಪ್ರತ್ಯುತ್ತರಅಳಿಸಿmunduvarisididdare ondu sundhara kavana aaguttitteno....
ಪ್ರತ್ಯುತ್ತರಅಳಿಸಿaadru e putta charana ishtavaagadhe hogalilla :)
ಸುಶೃತ, ಸುನಾಥ್ ಸರ್ ಹಾಗೂ ಗೌತಮ್,
ಪ್ರತ್ಯುತ್ತರಅಳಿಸಿನನ್ನ ಬ್ಲಾಗಿಗೆ ಮೊದಲ ಸಾರಿ ಬಂದಿದ್ದೀರಿ! ಓದಿ ಕಾಮೆಂಟ್ ಬರೆದದ್ದಕ್ಕೆ ತುಂಬಾ ಥ್ಯಾಂಕ್ಸ್ :) ನನ್ನ ಮಟ್ಟಿಗೆ ಕವನ ಪೂರ್ತಿಯಾಗಿದೆ!
ಸುಧೇಶ್,
ಈ ಕಾಮೆಂಟ್ ಬಾಂಬೆಯಿಂದ ಬಂತೆಂದು ನನಗೆ ಬಾರಿ ಖುಷಿ :)
Hema avare...
ಪ್ರತ್ಯುತ್ತರಅಳಿಸಿnimmellara blog oduttiddare naanu bengaloorinalle idhEne emba bhaavane baruththade nanage :)
ಮುತ್ತುಮಣಿ,
ಪ್ರತ್ಯುತ್ತರಅಳಿಸಿಹೆಸರಿಡದ ಕವನ ಹಸಿರಾಗಿದೆ..
ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com
KaaNeyaagiddaare huduki kodi :):):)
ಪ್ರತ್ಯುತ್ತರಅಳಿಸಿGood keep it up.
ಪ್ರತ್ಯುತ್ತರಅಳಿಸಿneevu kooda gaayab aagi bittideera!!!
ಪ್ರತ್ಯುತ್ತರಅಳಿಸಿHello...
ಪ್ರತ್ಯುತ್ತರಅಳಿಸಿthanks nenapu ittukondiddake :) haan... kaadambari pustakavaagi bidugade aagale mooru thingaLu aadavu :) kaadambari angadiyalli sigadiddare heLi :)