ಹೈ ನಾನು ಹೇಮ, ಈಗ ತಾನೆ ಶುರು ಮಾಡ್ತಿದ್ದೀನಿ ಬ್ಲಾಗಾಟ. ಯಾವ ವಿಷಯದ ಬಗ್ಗೆ ಬರೆಯೋದು ಅಂತ ಸ್ವಲ್ಪ ಕನ್ಫ್ಯೂಷನ್ .......
ಹಾ ಒಂದ್ನಿಮಿಷ ಅದೆನೋ ಪೋಸ್ಟು ಮಾಡೋದಂತೆ ಮಾಡಿನೋಡ್ತೀಣಿ ಇರಿ. ಕಾಣಿಸ್ತಿದೆಯೆ ನಿಮಗೆ?
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
6 ತಿಂಗಳುಗಳ ಹಿಂದೆ
ಯಾರಿಗೂ - ಕಾಣಿಸ್ತಿಲ್ಲ ಅನ್ಸತ್ತೆ - ಅದಕ್ಕೇ ಉತ್ತರಿಸಿಲ್ಲ - ನನಗೆ ಕಾಣಿಸ್ತಿದೆ ... ರೀ
ಪ್ರತ್ಯುತ್ತರಅಳಿಸಿHi........ Namaste....... Naanoo koodaa blog aatakke hosaba.... Pls give me any valuable suggestion if u have....
ಪ್ರತ್ಯುತ್ತರಅಳಿಸಿಹೇಮಾ
ಪ್ರತ್ಯುತ್ತರಅಳಿಸಿನಮಸ್ತೆ. ನಿನ್ನ ಬ್ಲಾಗ್ ಸಮೃದ್ಧಿಯಾಗಿ ಬೆಳೆಯಲಿ
ಹೇಮಾ ಅವರೇ.. ಬ್ಲಾಗ್ ಲೋಕಕ್ಕೆ ಸುಸ್ವಾಗತ... ಅತ್ಯುತ್ತಮ ಲೇಖನಗಳು ನಿಮ್ಮಿಂದ ಮೂಡಿಬರಲಿ.(ಸ್ವಲ್ಪ ತಡವಾಗಿ ಹಾರೈಸುತ್ತಿದ್ದೇನೆ!)
ಪ್ರತ್ಯುತ್ತರಅಳಿಸಿಹೌದು ನನ್ನ ಬ್ಲಾಗಿನಲ್ಲಿ ಇರುವ ಎಲ್ಲ ಫೋಟೋಗಳನ್ನು ನಾನೇ ತೆಗೆದದ್ದು.... ಹೀಗೆ ಬರುತ್ತಾ ಇರಿ
ಥ್ಯಾಂಕ್ಸ್ ಮನಸ್ವಿ ನಿಮ್ಮ ಉತ್ತರಕ್ಕೆ. ನಿಮ್ಮ ಹೊಸ ಎರಡು ಕವನಗಳು ಸುಂದರವಾಗಿವೆ.
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗಿನಲ್ಲಿ ಹೇಳಬೇಕಾಗಿದ್ದನ್ನು ಇಲ್ಲಿ ಹೇಳುತ್ತಿದ್ದೇನೆ :)